ಆನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ

ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ನೆನ್ನೆ ಸತ್ತಿಗಾಲ್ ಗ್ರಾಮದ ರೆಡ್ಡಿ ತೋಟದಲ್ಲಿದ್ದ ಕಾಡಾನೆಗಳು ಇಂದು ಶಾಂತಪ್ಪ ಗೌಡ್ರು ತೋಟಕ್ಕೆ ಬಂದಿರುವ ಮಾಹಿತಿ ಮೇರೆಗೆ ಶಾಂತಪ್ಪ ಗೌಡ್ರು ತೋಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದಾಗ ಆನೆಗಳು ಕಂಡು ಬಂದಿರುತ್ತವೆ. ಆದ್ದರಿಂದ ಕಾಡಾನೆಗಳ ಚಲನವಲನದ…

ನಾಡ ಪ್ರಭು ಕೆಂಪೇಗೌಡ ಯುವ ವೇದಿಕೆಗೆ ಅರುಣ್ ಗೌಡ ಮಾಧ್ಯಮ ಪ್ರತಿನಿಧಿ

ಸಕಲೇಶಪುರ: ಸಕಲೇಶಪುರ ತಾಲ್ಲೂಕು ನಾಡಪ್ರಭು ಕೆಂಪೇಗೌಡ ಯುವ ವೇದಿಕೆಯ ಮಾಧ್ಯಮ ಪ್ರತಿನಿಧಿಯಾಗಿ ಪತ್ರಕರ್ತ ಹಾಗೂ ಸಾಮಾಜಿಕ ಕಳಕಳಿಯುಳ್ಳ ಅರುಣ್ ಗೌಡ ಕರಡಿಗಾಲ ಅವರನ್ನು ಆಯ್ಕೆ ಮಾಡಲಾಗಿದೆ.ಮಾಧ್ಯಮ ಕ್ಷೇತ್ರದಲ್ಲಿನ ಅವರ ಅನುಭವ ಹಾಗೂ ಸಾಮಾಜಿಕ ಕಳಕಳಿಯನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ ಎಂದು…

ಜಾತಿ ನಿಂದನೆ ಆರೋಪ

ನವದೆಹಲಿ – ತನ್ನ ಬಾಟಲಿಯಿಂದ ನೀರು ಕುಡಿದಿದ್ದಾನೆ ಎಂದು ಮೇಲ್ಜಾತಿಯ ಶಿಕ್ಷಕನೊಬ್ಬ ದಲಿತ ಸಮುದಾಯದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ , ಜಾತಿ ನಿಂದನೆ ಮಾಡಿರುತ್ತಾನೆ. ಈ ಆರೋಪದ ಹಿನ್ನಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಧ್ಯಪ್ರದೇಶ ಸರ್ಕಾರ ಮತ್ತು ಪೋಲೀಸ್…

ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕರಿಗೆ ನಿರ್ಬಂಧ

ಚಿಕ್ಕಬಳ್ಳಾಪುರ – ನಾನು ತಪ್ಪು ಮಾಡಿದರೆ ನನ್ನನು ಜೈಲಿಗೆ ಹಾಕಲಿ ಅದು ಬಿಟ್ಟು ವಿನಃ ಕಾರಣ ನನಗೆ ನಿರ್ಬಂಧ ಹೇರಲಾಗಿದೆ. ಆದರೆ ಇದರಿಂದ ಶಾಸಕ ಸುಬ್ಬಾರೆಡ್ಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಪ್ರಾಣ ಇರುವವರೆಗೂ ಹೋರಾಟ ಮಾಡುತ್ತೇನೆ.ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ನನ್ನ ಹೆಸರಿನಲ್ಲಿ…

ಸಕಲೇಶಪುರ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

*ಸಕಲೇಶಪುರ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆ ವೈದ್ಯರ ತಂಡ ಮಹಿಳೆಯೊಬ್ಬರ ಹೊಟ್ಟೆಯಿಂದ ಸುಮಾರು 10 ಕೆ ಜಿ ತೂಕದ ಗೆಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.*ಸಕಲೇಶಪುರ – ಆ . 6 ರಂದು ಪಟ್ಟಣದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯಲ್ಲಿ ವೈದ್ಯರ ತಂಡವು ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ…

ಸೈಟ್ ಹೆಸರಲ್ಲಿ ವಂಚನೆ ಮಾಡುತ್ತಿದ್ದಾರಾ ಈ ಹೋರಾಟಗಾರರು – ಯಾರೀತ

ಸೈಟ್ ಬೇಕಾದರೆ ಹಣ ಕೊಡಿ: ತನಿಖೆಗೆ ಸ್ಥಳೀಯರ ಒತ್ತಾಯ🔴ಸಕಲೇಶಪುರ: ಬಸವನಹಳ್ಳಿ ಬ್ರಷ್ಟಾಚಾರಬೀದಿಗೆ. ಲಕ್ಷ ಲಕ್ಷ ಹಣ ಸಂದಾಯ ಯಾರಿಗೆ?🔴ಬಸವನಹಳ್ಳಿಯ ಹರಿಜನ ಕೇರಿ ನಿವೇಶನ ವಿವಾದಕ್ಕೆ ಹೊಸ ತಿರುವು.ಹಣ ವಸೂಲಿ ಆರೋಪದ ಬಗ್ಗೆ ಸಮಗ್ರ ತನಿಖೆಗೆ ಸ್ಥಳೀಯರ ಆಗ್ರಹ ಮಾಡಿದ್ದಾರೆಸಕಲೇಶಪುರ ತಾಲೂಕಿನ ಅಗ್ರಹಾರ…

ಲಂಚ ಪ್ರಕರಣ ಉಪವಿಭಾಗಾಧಿಕಾರಿ ಲೋಕಾಯುಕ್ತ ಬಲೆಗೆ

ಮೈಸೂರು – ಹುಣಸೂರು ಉಪವಿಭಾಗಾಧಿಕಾರಿ ಮತ್ತು ಅವರ ಆಪ್ತ ಸಹಾಯಕ ಶಿವಕುಮಾರ್ ಸೋಮವಾರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಒಂದು ವರ್ಷದಿಂದ ಹೆಚ್. ಡಿ. ತಾಲ್ಲೂಕಿನ ಸ. ನಂ. 17/26 ರ 4 ಎಕರೆ 31 ಗುಂಟೆ ಜಮೀನಿಗೆ…

ಅಫ್ ರೋಡ್ ಮಾಡಿ ಪ್ರಾಣಿ ಸಂಕುಲ ಹಾಗೂ ಅರಣ್ಯ ಹಾನಿ ಮಾಡುತ್ತಿದ್ದ ವಾಹನಗಳನ್ನು ಅಮಾನತು ಮಾಡಿ ವಶಕ್ಕೆ ತೆಗೆದುಕೊಂಡು ಅರಣ್ಯ ಅಧಿಕಾರಿಗಳು

ಮಾನ್ಯ ಸಕಲೇಶಪುರ ವಲಯ ಅರಣ್ಯ ಅಧಿಕಾರಿಗಳ ಮಾಹಿತಿಯಂತೆ ದಿನಾಂಕ 01.08.2026 ರಂದು ಸಕಲೇಶಪುರ ವಲಯದ ಕಬ್ಬಿನಾಲೆ ಶಾಖೆಯ ಕಬ್ಬಿನಾಲೆಗಸ್ತಿ ಗೆ ಒಳಪಡುವ ಹೊಡಚಳ್ಳಿ ಗ್ರಾಮದ ಪರಿಭಾವಿತ ಅರಣ್ಯ ಪ್ರದೇಶದ ಸರ್ವೇ ನಂಬರ್ 20,21,28 ರಲ್ಲಿ ಬೆಂಗಳೂರಿನ ಪ್ರವಾಸಿಗರು ಅಕ್ರಮವಾಗಿ ಅರಣ್ಯವನ್ನು ಪ್ರವೇಶಿಸಿ…

ಹೆತ್ತೂರಿನ ಯುವಕ ನಾಪತ್ತೆ

ರಕ್ಷಿತ್ ಹೆಚ್ ಎನ್ ಬಿನ್ ನಾಗರಾಜು, 26 ವರ್ಷ, ಎಲೆಕ್ನಿಷಿಯನ್ ಕೆಲಸ, ಹೆತ್ತೂರು ಗ್ರಾಮ ಮತ್ತು ಹೋಬಳಿ, ಸಕಲೇಶಪುರ ತಾಲ್ಲೂಕು 26 ವರ್ಷ ಇವನು ದಿನಾಂಕ 26-02-2026ನೇ ಗುರುವಾರ ಬೆಳಿಗ್ಗೆ, ಮನೆಯಲ್ಲಿ ತಿಂಡಿ ಮಾಡಿಕೊಂಡು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು…

ಕಾಡಾನೆ ದಾಳಿಗೆ ಮತ್ತೊರ್ವ ಬಲಿ

ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದ ಧರ್ಮ ಶೆಟ್ಟಿ ಸುಮಾರು 50 ವರ್ಷ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕಳೆದ ಎರಡು ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಇಂದು ಸಂಜೆ ಮೃತದೇಹ ಕಣಗುಪ್ಪೆ ಬಳಿ ಪತ್ತೆಯಾಗಿದೆ. ಕಳೆದ ಒಂದು ವರ್ಷದಿಂದ ಕಣಗುಪ್ಪೆ ಗ್ರಾಮದ ಬಳಿಯೇ…

error: Content is protected !!