
ರಕ್ಷಿತ್ ಹೆಚ್ ಎನ್ ಬಿನ್ ನಾಗರಾಜು, 26 ವರ್ಷ, ಎಲೆಕ್ನಿಷಿಯನ್ ಕೆಲಸ, ಹೆತ್ತೂರು ಗ್ರಾಮ ಮತ್ತು ಹೋಬಳಿ, ಸಕಲೇಶಪುರ ತಾಲ್ಲೂಕು 26 ವರ್ಷ ಇವನು ದಿನಾಂಕ 26-02-2026ನೇ ಗುರುವಾರ ಬೆಳಿಗ್ಗೆ, ಮನೆಯಲ್ಲಿ ತಿಂಡಿ ಮಾಡಿಕೊಂಡು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು ಇದುವರೆಗೂ ವಾಪಸ್ ಮನೆಗೆ ಬಂದಿರುವುದಿಲ್ಲ.ಈ ಬಗ್ಗೆ ಯಸಳೂರು ಪೊಲೀಸ್ ಠಾಣೆಯ ಮೊ ನಂ:19/2026 ಕಲಂ: ಗಂಡಸು ಕಾಣೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತದೆರಕ್ಷಿತ್ ರವರ ಚಹರೆ :-ಹೆಸರು : ರಕ್ಷಿತ್ಭಾಷೆ : ಕನ್ನಡ, ಹಿಂದಿಎತ್ತರ: 5.7 ಅಡಿ,ಬಣ್ಣ:ಗೋದಿ ಬಣ್ಣಉಡುಪು: ಟೀ ಶರ್ಟ್ ವೈಟ್,ಜೀನ್ಸ್ ಪ್ಯಾಂಟ್ ಬ್ಯ್ಲಾಕ್ಗುರುತು: ಹಣೆಯ ಮೇಲೆ ಗಾಯದ ಕಲೆ, ಬಲಗೈನ ಮುಂಗೈಗೆ ಪೆಟ್ಟು ಬಿದ್ದ ಕಲೆ, ಬಲಗೈ ಮಧ್ಯದ ಬೆರಳು ಸ್ವಲ್ಪ ಕತ್ತರಿಸಿದೆಕೆಲಸ: ಎಲೆಕ್ನಿಷಿಯನ್ ಕೆಲಸಕಾಣೆಯಾದ ವ್ಯಕ್ತಿಯ ಬಗ್ಗೆ, ಮಾಹಿತಿ ಸಿಕ್ಕಲ್ಲಿ ಯಸಳೂರು ಪೊಲೀಸ್ ಠಾಣೆಯ ದೂರವಾಣಿ ನಂ: ‘081732-78212 ಅಥವಾ. ಪಿ ಎಸ್ ಐ ಯಸಳೂರು ಪೊಲೀಸ್ ಠಾಣೆ-9480804762,* ಸಿಪಿಐ ಸಕಲೇಶಪುರ ಗ್ರಾಮಾಂತರ ವೃತ್ತ-9480804733,* ಡಿ ವೈ ಎಸ್ ಪಿ ಸಕಲೇಶಪುರ ಉಪ ವಿಭಾಗ -9480804723 ರವರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ
