ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕರಿಗೆ ನಿರ್ಬಂಧ

Oplus_131072

ಚಿಕ್ಕಬಳ್ಳಾಪುರ – ನಾನು ತಪ್ಪು ಮಾಡಿದರೆ ನನ್ನನು ಜೈಲಿಗೆ ಹಾಕಲಿ ಅದು ಬಿಟ್ಟು ವಿನಃ ಕಾರಣ ನನಗೆ ನಿರ್ಬಂಧ ಹೇರಲಾಗಿದೆ. ಆದರೆ ಇದರಿಂದ ಶಾಸಕ ಸುಬ್ಬಾರೆಡ್ಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಪ್ರಾಣ ಇರುವವರೆಗೂ ಹೋರಾಟ ಮಾಡುತ್ತೇನೆ.ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ನನ್ನ ಹೆಸರಿನಲ್ಲಿ ಒಂದು ಗುಂಟೆ ಜಾಗ ಇದ್ದರು ನಾನು ರಾಜಿನಾಮೆಗೆ ಸಿದ್ದನಿದ್ದೇನೆ . ಎಂದು ಹೇಳಿದ್ದಾರೆ. ಆದರೆ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಸಂದೇಶ್ ಚಿಕ್ಕಬಳ್ಳಾಪುರಕ್ಕೆ ಬರಬಾರದು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರಂತೆ. ಯಾವ ಕಾರಣಕ್ಕೆ ಹೇಳಿರುವುದು ಎಂದು ಸಂದೇಶ್ ರವರ ಪ್ರಶ್ನೆ.

Leave a Reply

Your email address will not be published. Required fields are marked *

error: Content is protected !!