ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಕಲೇಶಪುರ: ತಾಲ್ಲೂಕಿನ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳು *ಕನ್ನಡ ಭಾಷಾ ಶಿಕ್ಷಕರು* *ಆಂಗ್ಲ ಭಾಷಾ ಶಿಕ್ಷಕರು* *ಹಿಂದಿ ಭಾಷಾ ಶಿಕ್ಷಕರು* ಶೈಕ್ಷಣಿಕ ಅರ್ಹತೆ…

ದಸರಾ ಗಜಪಡೆಯ ವೀರ ಅರ್ಜುನನ ಭವ್ಯ ಸ್ಮಾರಕ ಲೋಕಾರ್ಪಣೆ

ಹಾಸನ: ಸಕಲೇಶಪುರ ತಾಲೂಕು ಯಸಳೂರು ಹೋಬಳಿ ದಬ್ಬಳ್ಳಿ ಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ, ನಾಡಹಬ್ಬ ದಸರಾ ಗಜಪಡೆಯ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಅರ್ಜುನನ ಭವ್ಯ ಸ್ಮಾರಕ ಕೊನೆಗೂ ಲೋಕಾರ್ಪಣೆಗೊಂಡಿದೆ. ಸುಮಾರು ಎರಡೂವರೆ ವರ್ಷದ…

ಅರಣ್ಯ ಜಾಗದಲ್ಲಿ ಅಕ್ರಮ ಗುಡಿಸಲು ನಿರ್ಮಾಣ: ಅರ್ಜುನನ ಸ್ಮಾರಕ ಉದ್ಘಾಟನಾ ಸ್ಥಳದಲ್ಲೇ ಪ್ರತಿಭಟನೆ: ಕರವೇ ಅಧ್ಯಕ್ಷ ಗಗನ್ ಹಾಡ್ಲಹಳ್ಳಿ.

ಸಕಲೇಶಪುರ: ಸಕಲೇಶಪುರ ತಾಲೂಕು ದೇವಾಲಕೇರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಡಚಳ್ಳಿ ಅರಣ್ಯ ಪ್ರದೇಶದ ಸ ನಂ. 28 ರಲ್ಲಿ ಅನಧಿಕೃತವಾಗಿ ಗುಡಿಸಲುಗಳು ನಿರ್ಮಾಣವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೊರ ರಾಜ್ಯದವರ ಅಕ್ರಮ ಗುಡಿಸಲು ಎಂದು ವ್ಯಕ್ತವಾಗಿದ್ದು, ಪ್ರಕರಣ ಕುರಿತು ಸಂಪೂರ್ಣ ತನಿಖೆ…

ಬೌದ್ಧ ಸಮಾಜ ವತಿಯಿಂದ 2570ನೇ ಬುದ್ಧ ಪೂರ್ಣಿಮಾ ಕಾರ್ಯಕ್ರಮ*

ಸಕಲೇಶಪುರ ನಗರದ ಪುರಭವನದಲ್ಲಿ 2570ನೇ ವರ್ಷದ ಅಂಗವಾಗಿ  ಬೌದ್ಧ ಸಮಾಜ ವತಿಯಿಂದ  ಏರ್ಪಾಡಿಸಲಾಗಿದ್ದ  ಬುದ್ಧ ಪೂರ್ಣಿಮಾ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ್ ಬೈಕೆರೆ ವಹಿಸಿದ್ದರು. ಉದ್ಘಾಟನೆಯನ್ನು ಬಂತೇಜಿ ಹಾಗೂ ಬಿಕ್ಕು ಸಂಘ ಮಹಬೋದಿ ಸೊಸೈಟಿ ಬೆಂಗಳೂರು ಉದ್ಘಾಟನೆಯನ್ನು ನೆರವೇರಿಸಿ ಕೊಟ್ಟರು.  ಈ ಸಂದರ್ಭದಲ್ಲಿ…

ಜಂಬೂದ್ವೀಪ ಬುದ್ಧ ವಿಹಾರ ಸಕಲೇಶಪುರ 2570 ನೇ ವರ್ಷದ  ಭಗವಾನ್ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಹಾಗೂ ಭೋದಿ ಸಪ್ತಾಹ ಸಮಾರೋಪ ಸಮಾರಂಭ*

ಸಕಲೇಶಪುರ ದಿನಾಂಕ :1/5/2026 ರಂದು ಜಂಬೂದ್ವಿಪ ಬುದ್ಧ ವಿಹಾರದಲ್ಲಿ 2570 ನೇ ವರ್ಷದ  ಭಗವಾನ್ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಹಾಗೂ ಭೋದಿ ಸಪ್ತಾಹ ಸಮಾರೋಪ ಸಮಾರಂಭ  ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್, ಭೋದಿ ವೃಕ್ಷ ಹಾಗೂ ಗೌತಮ…

ಹಳೆ ಬೀಡಿನಲ್ಲಿ ಸಿಡಿಲಿಗೆ ಹಸುಗಳು ಬಲಿ

ಬೇಲೂರು: ಬೇಲೂರು ತಾಲ್ಲೂಕು ಹಳೇಬೀಡು ಹೋಬಳಿ ಸಾಣೇನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ತನ್ನ ಬೀರೇಗೌಡ ಅವರು ತಮ್ಮ ಜೀವನೋಪಾಯಕ್ಕಾಗಿ ಸಾಕಿದ 2 ಸಿಂಧಿ ಹಸುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಇತ್ತೀಚೆಗೆ ಅಬ್ಬರದ ಮಳೆ ಸುರಿದ ಪರಿಣಾಮವಾಗಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.…

ಜಂಬುದ್ವೀಪ ಬುದ್ಧ ವಿಹಾರ ದಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ, ಹಾಗೂ ಬೋಧಿ ಸಪ್ತಹ ಕಾರ್ಯಕ್ರಮ

ಸಕಲೇಶಪುರ : ನಗರದ ಹೊಸ ಬಸ್ ನಿಲ್ದಾಣ ಜಂಬುದ್ವೀಪ ಬುದ್ಧ ವಿಹಾರ ದಲ್ಲಿ 2570ನೇ ವರ್ಷದ ಭಗವಾನ್ ಬುದ್ಧ ಜಯಂತಿ ಆಚರಣೆ, ಹಾಗೂ ಬೋಧಿ ಸಪ್ತಹ ಕಾರ್ಯಕ್ರಮದ ಅಂಗವಾಗಿ ಶಾಂಚಿ ಮಹದ್ವಾರ, ನವೀಕರಣಗೊಂಡ ಬುದ್ಧ ವಿಹಾರ, ಹಾಗೂ ಬೋಧಿ ಸಾಪ್ತಾಹ ಕಾರ್ಯಕ್ರಮದ…

ಸಾರ್ವಜನಿಕರ ಗಮನಕ್ಕೆ

ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ ವಾಟೇಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆಗಳು ಕಂಡು ಬಂದಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಚಲಿಸಬೇಕಾಗಿ ಹಾಸನ ಅರಣ್ಯ ಇಲಾಖೆ ಮಾಧ್ಯಮದ ಮೂಲಕ ಕೋರಲಾಗಿದೆ.

ಕೆರೆಗೆ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ಕೆಸರಿನಲ್ಲಿ ಸಿಲುಕಿ ದಾರುಣ ಸಾವು

ಸಕಲೇಶಪುರ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರುವಿದ್ಯಾರ್ಥಿಗಳು ಕೆಸರಿನಲ್ಲಿ ಸಿಲುಕಿ ಮೃತಪಟ್ಟಿರುವದುರ್ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಓಂನಗರದಲ್ಲಿ ಶನಿವಾರ ಸಂಭವಿಸಿದೆ.ಮೃತರನ್ನು ಮಿಥುನ್ (19) & ಭರತ್ (18) ಎಂದು ಗುರುತಿಸಲಾಗಿದೆ. ಇವರು ಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಮಿಥುನ್ ದ್ವಿತೀಯ…

ಸೋಲು ಗೆಲವನ್ನು ಪ್ರಮಾಣವಾಗಿ ಸ್ವೀಕರಿಸಬೇಕು: ಕಾರ್ಯಪಾಲಕ ಅಭಿಯಂತರ ಪ್ರಸನ್ನ

ಸಕಲೇಶಪುರ : ಆಟದಲ್ಲಿ ಸೋಲು ಗೆಲುವು  ಮುಖ್ಯವಲ್ಲ   ಕ್ರೀಡೆಯನ್ನು ಆನಂದಿಸುವದು ಮುಖ್ಯ ಎಂದು ಕಾರ್ಯಪಾಲಕ ಅಭಿಯಂತರ ಪ್ರಸನ್ನ ಹೇಳಿದರು.  ಪಟ್ಟಣದ ಸುಭಾಷ್ ಮೈದಾನದಲ್ಲಿ ಭಾನುವಾರ   ಸೆಸ್ಕ್ ಮತ್ತು ಕೆ. ಪಿ. ಟಿ. ಸಿ. ಎಲ್ ನೌಕರರಿಗಾಗಿ ಆಯೋಜಿಸಲಾಗಿದ್ದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ…

error: Content is protected !!