ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬೆಕ್ಕನಹಳ್ಳಿ ನಾಗರಾಜ್ ಸಂತಾಪ

ಮಾಜಿ ಪ್ರಧಾನ ಮಂತ್ರಿಗಳು ಹಾಸನ ಜಿಲ್ಲೆಯ ಮಣ್ಣಿನ ಮಗ ಹೆಚ್ ಡಿ ದೇವೇಗೌಡ ರವರ ಧರ್ಮಪತ್ನಿ ಚೆನ್ನಮ್ಮ ವಿಧಿವಶರಾಗಿದ್ದು, ಬಹಳ ತೀವ್ರವಾದ ದುಃಖವಾಗಿದೆ ಅವರನ್ನು ಸುಮಾರು 45 ವರ್ಷಗಳ ಕಾಲ ತುಂಬಾ ಹತ್ತಿರದಿಂದ ಬಲ್ಲವರಾಗಿದ್ದು, ಚೆನ್ನಮ್ಮನವರ ಪತಿ ಎಚ್ ಡಿ ದೇವೇಗೌಡರು…

ಹೆಚ್. ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಇನ್ನಿಲ್ಲ

ಬೆಂಗಳೂರು – ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ (85) ಅವರು ಶನಿವಾರ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ICU ನಲ್ಲಿ ದಾಖಲಿಸಲಾಗಿತ್ತು. ಆದರೆ…

ಹಾಡು ಹಗಲೇ ಬಿ. ಸಿ. ರೋಡ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ. ಸಿ. ರೋಡ್ ನಿಲ್ದಾಣದಲ್ಲಿ ಸಾರ್ವಜನಿಕರ ಕಣ್ಣೆದುರೇ ಅಘಾತಕಾರಿ ಹಾಗೂ ಭೀಕರ ಘಟನೆ ಸಂಭವಿಸಿದೆ. ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಮೃತ ದುರ್ದೈವಿ ಕಕ್ಕೆಪದೆವು ನಿವಾಸಿಯಾಗಿದ್ದು, (ಲಾವಣ್ಯ)…

*ಹೊಂಗಡಹಳ್ಳ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಜನಪ್ರತಿನಿಧಿ ಮೇಲೆ ಪಿಡಿಒ ನಿರ್ಲಕ್ಷ್ಯ : ಅಧ್ಯಕ್ಷರಾದ ವನಜಾಕ್ಷಿ ಆಕ್ರೋಶ*

ಸಕಲೇಶಪುರ ತಾಲೂಕಿನ ಹೊಂಗಡಹಳ್ಳಗ್ರಾಮ ಪಂಚಾಯತಿ ಅಧ್ಯಕ್ಷರಾದ ವನಜಾಕ್ಷಿ 2019-20ಸಾಲಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿರುತ್ತಾರೆ, ಕಳೆದ 3/26/2026 ಸಭೆ ನಡೆಸಿದ ನಂತರ ಇದುವರೆಗೂ ಒಂದು ಸಭೆಗೂ ನೋಟಿಸ್ ನೀಡಿರುವುದಿಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾವುದೇ ಸದಸ್ಯರ ಸಭೆ…

*ಸಕಲೇಶಪುರ ವಿಶ್ವೇಶ್ವರಯ್ಯ ಜಲ* *ನಿಗಮ ನಿಯಮಿತ   ಎತ್ತಿನಹೊಳೆ* *ಯೋಜನೆ ಪೈಪ್ ಲೈನ್ ಸೋರಿಕೆ*  ಗ್ರಾಮಸ್ಥರ ಆಕ್ರೋಶ

ಸಕಲೇಶಪುರ ತಾಲೂಕಿನ ಹಲಸುಲಗೆ ಗ್ರಾಮದಲ್ಲಿಸಕಲೇಶಪುರ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಎತ್ತಿನಹೊಳೆ ಯೋಜನೆ ಅಧಿಕಾರಿಗಳು ನಿರ್ಮಿಸಿರುವ ಪೈಪ್ ಲೈನ್ ನಿಂದ ಅಧಿಕ ಮಟ್ಟದ ನೀರು ಸೋರಿಕೆಯಾಗಿದ್ದು, ಅಂದಾಜು ಸುಮಾರು 80 ರಿಂದ100 ಅಡಿ ಯಷ್ಟು ಎತ್ತರಕ್ಕೆ ಚಿಮ್ಮುತ್ತಿದ್ದು,ಸಾಕಷ್ಟು ಪ್ರಮಾಣದಲ್ಲಿ ನೀರು ಅನಾವಶ್ಯಕವಾಗಿ…

ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳಪೆ ಕಾಮಗಾರಿ ಗ್ರಾಮಸ್ಥರ ಆಕ್ರೋಶ

ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗಾಗಿ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ (KHSDRP) ಅಡಿಯಲ್ಲಿ ಸಭಾಂಗಣ (ಮೀಟಿಂಗ್ ಹಾಲ್) ಮತ್ತು ಬೋರ್‌ವೆಲ್ ಸೇರಿದಂತೆ ಒಟ್ಟು ಸುಮಾರು 40 ಲಕ್ಷ ರೂ ಗಳಿಗೂ ಅಧಿಕ ಮೊತ್ತದ…

B. L. O. ಗೆ ಜಾತಿ ನಿಂದನೆ

ಬೆಳ್ತಂಗಡಿ -ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಗ್ರಾಮ ವ್ಯಾಪ್ತಿಯಲ್ಲಿ ಚುನಾವಣಾ ಮತದಾರರ ಪಟ್ಟಿ ಪರಿಷ್ಕರಿಸುವ ಕರ್ತವ್ಯ ನಿರತ ಪರಿಶಿಷ್ಟ ಜಾತಿಯ B.L.O. ಮಹಿಳೆಯನ್ನು ಅಂಗಳದಲ್ಲಿ ನಿಲ್ಲಿಸಿ ಜಾತಿ ನಿಂದನೆ ಮಾಡಿರುವುದು ಬೆಳಕಿಗೆ ಬಂದಿದೆ. 2025 ರಲ್ಲಿ ಶಿರ್ಲಾಲು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದು,…

08-07-2026 ರಂದು ಬೇಲೂರಿನಾದದ್ಯಾಂತ ರಜೆ ಘೋಷಣೆ

ಬೇಲೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಳೆದ ರಾತ್ರಿ ಹಾಗೂ ಇಂದು ಬೆಳಗ್ಗೆಯಿಂದ ಭಾರೀ ಮಳೆಯೊಂದಿಗೆ ಬಿರುಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೇಲೂರು ತಾಲ್ಲೂಕಿನ ಅರೇಹಳ್ಳಿ, ಬಿಕ್ಕೋಡು, ಚೀಕನಹಳ್ಳಿ, ಕಸಬಾ–ಎ (A) ಹಾಗೂ ಕಸಬಾ–ಬಿ (B) ವಲಯಗಳ ಎಲ್ಲಾ ಅಂಗನವಾಡಿ ಕೇಂದ್ರಗಳು,…

ತೀವ್ರ ಮಳೆ ಗಾಳಿಗೆ ಮನೆ ಕುಸಿತ

ವರದಿ – ನಾಗೇಶ್ ಎಂ ಎಚ್ ಮಾಗೇರಿ ಸಕಲೇಶಪುರ ತಾಲೂಕು ಯಸಳೂರು ಹೋಬಳಿಹುಲುಗಳಲೆ ಗ್ರಾಮದಲ್ಲಿ ತೀವ್ರ ಮಳೆ ಮತ್ತು ಗಾಳಿಯಿಂದಾಗಿ ಮಂಜುನಾಥ್ S/O ನಿಂಗಯ್ಯ ರವರ ಮನೆಯ ಕುಸಿದು ಬಿದ್ದಿದೆ.ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ಮನೆ ಕಳೆದುಕೊಂಡ ಕುಟುಂಬಕ್ಕೆ ಸೂಕ್ತ ಭದ್ರತೆ ಮತ್ತು…

ಮಾಜಿ ಶಾಸಕ ಹಾಗೂ ಮುತ್ಸದ್ದಿ ರಾಜಕಾರಣಿ ಪುಟ್ಟರಂಗನಾಥ್ ವಿಧಿವಶ

ಬೇಲೂರು ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮುತ್ಸದ್ದಿ ರಾಜಕಾರಣಿ ಯಾಗಿದ್ದ ಎಸ್ ಎಚ್ ಪುಟ್ಟರಂಗನಾಥ್ ರವರು ಇಂದು ದೈವಾಧೀನರಾಗಿದ್ದು, ಬೇಲೂರಿನ ಸ್ವಗೃಹದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ ಕನಾಯಕನಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

error: Content is protected !!