


ವರದಿ – ನಾಗೇಶ್ ಎಂ ಎಚ್ ಮಾಗೇರಿ
ಸಕಲೇಶಪುರ ತಾಲೂಕು ಯಸಳೂರು ಹೋಬಳಿಹುಲುಗಳಲೆ ಗ್ರಾಮದಲ್ಲಿ ತೀವ್ರ ಮಳೆ ಮತ್ತು ಗಾಳಿಯಿಂದಾಗಿ ಮಂಜುನಾಥ್ S/O ನಿಂಗಯ್ಯ ರವರ ಮನೆಯ ಕುಸಿದು ಬಿದ್ದಿದೆ.ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ಮನೆ ಕಳೆದುಕೊಂಡ ಕುಟುಂಬಕ್ಕೆ ಸೂಕ್ತ ಭದ್ರತೆ ಮತ್ತು ಆರ್ಥಿಕವಾಗಿ ನೇರವು ನೀಡಬೇಕೆಂದು ಶಂಭು ಹುಲುಗಳಲೆ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
