ಹಾಸನ : ತಾಲೂಕಿನ ಶಾಂತಿ ಗ್ರಾಮ ಹೋಬಳಿಯ ಅಂಬುಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬುಗ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ (ನಲಿ -ಕಲಿ )ಮಕ್ಕಳಿಗೆ ಇಂದು SDMC ಅಧ್ಯಕ್ಷರ ಸಮ್ಮುಖದಲ್ಲಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲಾಯಿತು.ನಂತರ ಶಾಲಾ…
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಚಲವಾದಿ ಸಮುದಾಯದ ಕುಮಾರಿ ಅಶ್ವಿನಿ, ತಂದೆ ತಿಪ್ಪಾರೆಡ್ಡಿ ಎಂಬ ಯುವತಿಯ ಕುರಿತು ಅತ್ಯಂತ ದುಃಖಕರ ಘಟನೆ ನಡೆದಿರುವ ಮಾಹಿತಿ ತಿಳಿದು ಬಂದಿದೆ. ಬಯಲು ಶೌಚಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ,…
ನಿಮ್ಮ ಎಲ್ಲಾ ಶುಭಾ ಸಮಾರಂಭಗಳಿಗೆ ಶಾಮಿಯಾನ ಡೆಕೊರೇಷನ್ ಲೈಟಿಂಗ್ ಹಾಗೂ ಸೌಂಡಿಂಗ್ ನಮ್ಮಲ್ಲಿ ಲಭ್ಯವಿರುತ್ತದೆ.ವಿವಾಹ, ಸತ್ಯನಾರಾಯಣ ಪೂಜೆ, ನಿಶ್ಚಿತಾರ್ತ, ಗೃಹ ಪ್ರವೇಶ ಮತ್ತು ಇನ್ನಿತರ ಸಮಾರಂಭಗಳಿಗೆ ಆಕರ್ಷಕ ಟೆಂಟ್ , ಅಲಂಕಾರಿಕ ಲೈಟಿಂಗ್, ಸುಂದರ ಹೂವಿನ ಅಲಂಕಾರ , ಸ್ಪೆಷಲ್ ಸೌಂಡಿಂಗ್…
ಕೊಡಗು ಜಿಲ್ಲೆಯ ಕುಶಾಲನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿಯು ಅತ್ಯಂತ ಕೀಳು ಮಟ್ಟದ ಅವ್ಯವಸ್ಥೆಯಿಂದ ಕೂಡಿದ್ದು, ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ ಎಂದು ಕರವೇ ಸ್ವಾಭಿಮಾನಿ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು…
ಆಲೂರು. ಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಾಯಿ ತನ್ನ ಎರಡು ವರ್ಷದ ಗಂಡು ಮಗುವಿನ ಸಾವಿಗೆ ಕಾರಣವಾಗಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್ನಲ್ಲಿ ನಡೆದಿದೆ.ಮೃತರನ್ನು 27 ವರ್ಷದ ಅನುಶ್ರೀ ಹಾಗೂ ಅವರ ಎರಡು ವರ್ಷದ ಪುತ್ರ…
ಸಕಲೇಶಪುರ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಎತ್ತಿನಹೊಳೆ ಯೋಜನಾ ಇವರ ಯೋಜನಾ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳು ಸೇರಿದಂತೆ ಹಾನುಬಾಳು, ಹೆತ್ತೂರು ಎಸಳೂರು, ಬೆಳಗೋಡು ವಿವಿಧ ಹಳ್ಳಿಗಳ ರಸ್ತೆಗಳು ಮಳೆಯ ಅತಿವೃಷ್ಟಿಯಿಂದ ಸಂಪೂರ್ಣವಾಗಿ ಹಾಳಾದ ಕಾರಣ 28/8/2024ನೇ ಸಾಲಿನಲ್ಲಿ ಹಾಸನ…
ಸಕಲೇಶಪುರ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಕೆ ಎಸ್ ರವರು ಕರ್ತವ್ಯದಲ್ಲಿದ್ದಾಗ ನಗರ ಠಾಣಾ ವ್ಯಾಪ್ತಿಯ ಸಕಲೇಶಪುರ ಟೌನ್ ಗುರುದೇವ ಪೆಟ್ರೋಲ್ ಬಂಕ್ ಬಳಿ ಇರುವ ನಾಗ್ ಎನ್ಕ್ಲೇವ್ ಲೇಔಟ್ ಬಳಿ ಕೊಡಗು ಮೂಲದ ಅಜರುದ್ದೀನ್ ಎಂಬ ವ್ಯಕ್ತಿ…
ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ವಿ ಎನ್ (ವಸಂತ) ಉಪಾಧ್ಯಕ್ಷ ಪ್ರಸನ್ನ ನಿರ್ದೇಶಕರುಗಳಾದ ಹೂವಣ್ಣ ಗೌಡ , ಪಾಲಾಕ್ಷ…
ಬೇಲೂರು – 2026 ರ 27 ನೇ ಸಾಲಿನ ಹಾಸನ ಜಿಲ್ಲಾಡಳಿತ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಸಮಾಜ ಸೇವಾ ವಿಭಾಗದಲ್ಲಿ ಬೇಲೂರಿನ ಕೋವಿಡ್ ವಾರಿಯರ್, 24*7 ಸಮಾಜ ಸೇವಾ ತಂಡದ ಮುಖ್ಯಸ್ಥ, ಸಾಮಾಜಿಕ ಹೋರಾಟಗಾರ, ಪತ್ರಕರ್ತ, ಹಸಿರು ಭೂಮಿ ಪ್ರತಿಷ್ಠಾನದ…
ಆಲೂರು -ತಾಲ್ಲೂಕಿನ ಕೆಂಚನಹಳ್ಳಿ ಪುರ ಗ್ರಾಮದ ರಮೇಶ್ ಎಂಬ ಪುತ್ರನ ಮೇಲೆ ಮಾರ್ಚ್ ತಿಂಗಳಲ್ಲಿ ಆಲೂರು ತಾಲ್ಲೂಕಿನ ಬೈರಾಪುರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಮೂರು ಜನ ಯುವಕರು ಸೇರಿಕೊಂಡು ತಳಿಸಿದ್ದಲ್ಲದೆ ಮನೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ…