
ಬೇಲೂರು – 2026 ರ 27 ನೇ ಸಾಲಿನ ಹಾಸನ ಜಿಲ್ಲಾಡಳಿತ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಸಮಾಜ ಸೇವಾ ವಿಭಾಗದಲ್ಲಿ ಬೇಲೂರಿನ ಕೋವಿಡ್ ವಾರಿಯರ್, 24*7 ಸಮಾಜ ಸೇವಾ ತಂಡದ ಮುಖ್ಯಸ್ಥ, ಸಾಮಾಜಿಕ ಹೋರಾಟಗಾರ, ಪತ್ರಕರ್ತ, ಹಸಿರು ಭೂಮಿ ಪ್ರತಿಷ್ಠಾನದ ತಾಲ್ಲೂಕುಕಾರ್ಯದರ್ಶಿ, ವೀರ ಕನ್ನಡಿಗ, ಟಿಪ್ಪು ಸುಲ್ತಾನ್ ತಾಲ್ಲೂಕು ಅಧ್ಯಕ್ಷ ನೂರ್ ಅಹ್ಮದ್ ರವರಿಗೆ ಇವರ ಸಮಾಜ ಸೇವೆ ಗುರುತಿಸಿ ಜಿಲ್ಲಾಡಳಿತ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ ಈ ಸಂದರ್ಭದಲ್ಲಿ ತನ್ನ ಸೇವೆಯನ್ನು ಗುರುತಿಸಿ ಸನ್ಮಾನಕ್ಕೆ ಪರಿಗಣಿಸಿರುವ ಹಾಸನ ಜಿಲ್ಲಾ ಆಡಳಿತಕ್ಕೆ ಹೃದಯಪೂರ್ವಕ ಧನ್ಯವಾದಗಳು:*🌺🌈💐🌲🌹🌸🌺🌈*24×7 ಸಮಾಜ ಸೇವಾ ತಂಡ. ಬೇಲೂರು.*(*ನಮ್ಮ ಸೇವೆ ನಿರಂತರ.**….) *ನೂರ್ ಅಹಮದ್ 9880156450*
