*ಜಾಗದ ಸರ್ವೇಗೆ ಬಂದ ಅಧಿಕಾರಿಗಳು ವಾಪಸ್ ಗ್ರಾಮಸ್ಥರ ಆಕ್ರೋಶ*

ಸಕಲೇಶಪುರ ತಾಲೂಕಿನ ಬೆಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಈರಣ್ಣನ ಪೇಟೆ ಹಾಗೂ ಈರಣ್ಣನ ಕೊಪ್ಪಲು ಗ್ರಾಮ ನಡುವೆ ಇರುವ 5 ಎಕರೆ ಗ್ರಾಮ ಠಾಣಾ ಜಾಗವನ್ನು ಸ್ಥಳೀಯರು ಅತಿಕ್ರಮವಾಗಿ ಪ್ರವೇಶ ಮಾಡಿ ಬೇಲಿ ಹಾಕಿ ಕಾಫಿ ತೊಟ ಮಾಡಿರುತ್ತಾರೆ. ಈರಣ್ಣನ ಪೇಟೆ ಮತ್ತು ಈರಣ್ಣನ ಕೊಪ್ಪಲಿನಲ್ಲಿ 100 ಕ್ಕೂ ಹೆಚ್ಚಿನ ಕುಟುಂಬ ವಾಸವಾಗಿದ್ದ ಕೆಲವರಿಗೆ ವಸತಿ ನಿರ್ಮಿಸಲು ನೀವೆಶನ ಇಲ್ಲದೆ ಕೆಲ ಒಂದು ಮನೆಯಲ್ಲಿ 2 ಕುಟುಂಬದ ಸದಸ್ಯರು ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ವಿಚಾರವಾಗಿ ಬೆಳಗೋಡು ಗ್ರಾಮಸ್ಥರು ತಹಸೀಲ್ದಾರ್ ರವರಿಗೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮ ಠಾಣ ಜಾಗ ತೇರವುಗೊಳಿಸಿ ನೀವೆಶನ ರಹಿತರಿಗೆ ನಿವೇಶನ ಕಲ್ಪಿಸಿ ಕೊಡಲು ಮನವಿ ಸಲ್ಲಿಸಲಾಗಿತ್ತು,ಅದರಂತೆ ದಿನಾಂಕ:17/6/2026 ರಂದು ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ನಾಡ ಕಚೇರಿ ಅಧಿಕಾರಿ ಗಳೊಂದಿಗೆ ಒತ್ತುವರಿ ಮಾಡಿರುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ಸರ್ವೆ ಮಾಡುವ ಸಂದರ್ಭದಲ್ಲಿ ಸರ್ವೆ ಅಧಿಕಾರಿಗಳು ಈ ಜಮೀನಿಗೆ ಲಾಯರ್ ನಿಂದ ಸ್ಟೇ ತಂದಿರುತ್ತಾರೆ ಎಂದು ಸರ್ವೆ ಮಾಡದೆ ಪುನಃ ವಾಪಸ್ ಹೋಗಿರುತ್ತಾರೆ. ಆದರೆ ಕ್ರಮ ಬದ್ದವಾಗಿ ಯಾವುದೇ ಆದೇಶ ಇಲ್ಲದಿದ್ದರು ಅಧಿಕಾರಿಗಳು ಸರ್ವೆ ಮಾಡದೆ ವಾಪಸ್ ಹೋಗಿರುತ್ತಾರೆ ಎಂದು ಗ್ರಾಮಸ್ಥರು ಪಿ ಡಿ ಒ ಗೆ ತರಾಟೆಗೆ ತೆಗೆದು ಕೊಂಡು ಗ್ರಾಮ ಪಂಚಾಯಿತಿ ಮುಂದೆ ಆಕ್ರೋಶ ವ್ಯಕ್ತ ಪಡಿಸಿರುತ್ತಾರೆ.ಈ ಸಂದರ್ಭದಲ್ಲಿ ಜೈ ಕರುನಾಡು ಮಾತೃಭೂಮಿ ಸಂಘ ಬೆಂಗಳೂರು, ರಾಜ್ಯ ಅಧ್ಯಕ್ಷರಾದ ಪ್ರಭು ಬೆಳಗೋಡು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ವಿರೂಪಕ್ಷ, ಸಮಾಜಸೇವಕರಾದ ಜಗದೀಶ್,ಮಾಜಿ ಅಧ್ಯಕ್ಷರಾದ ಭುವನಾಕ್ಷ, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಜೈ ಕರುನಾಡು ಮಾತೃಭೂಮಿ ಸಂಘದ ಖಜಾಂಚಿ ಗಂಗಾಧರ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹೋಬಳಿ ಅಧ್ಯಕ್ಷರಾದ ಬಸವರಾಜ್ ಬೆಳಗೋಡು ಸೇರಿದಂತೆ ಗ್ರಾಮಸ್ಥರು ಇತರರು ಹಾಜರಿದ್ದರು.ಈರಣ್ಣನ ಪೇಟೆ ಮತ್ತು ಈರಣ್ಣನ ಕೊಪ್ಪಲಿನಲ್ಲಿ 100-120 ಕುಟುಂಬ ವಾಸವಾಗಿದ್ದು ಕೆಲವರಿಗೆ ವಸತಿ ನಿರ್ಮಿಸಲು ನೀವೆಸನ ಇಲ್ಲದೆ ಒಂದು ಮನೆಯಲ್ಲಿ 2 ಕುಟುಂಬದ ಸದಸ್ಯರು ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ವಿಚಾರವಾಗಿ ಬೆಳಗೋಡು ಗ್ರಾಮಸ್ಥರು ತಹಸೀಲ್ದಾರ್ ರವರಿಗೆ,ಗ್ರಾಮ ಪಚಾಯಿತಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮ ಠಾಣ ಜಾಗ ತೇರವುಗೊಳಿಸಿ ನೀವೆಸನ ರಹಿತರಿಗೆ ನೀವೇಶ ಕಲ್ಪಿಸಿ ಕೊಡಲು ಮನವಿ ಸಲ್ಲಿಸಲಾಗಿತ್ತು,ಅದರಂತೆ ದಿನಾಂಕ:17/62026 ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಸಿಬಂದಿ ಹಾಗೂ ನಾಡ ಕಚೇರಿ ಅಧಿಕಾರಿ ಗಳೊಂದಿಗೆ ಒತ್ತುವರಿ ಮಾಡಿರುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ಸರ್ವೆ ಮಾಡುವ ಸಂದಬದಲ್ಲಿ ಸರ್ವೆ ಅಧಿಕಾರಿಗಳು ಈ ಜಮೀನಿಗೆ ಲಾಯರ್ ನಿಂದ ಸ್ಟೇ ತಂದಿರುತ್ತಾರೆ ಎಂದು ಸರ್ವೆ ಮಾಡದೆ ಪುನಹ ವಾಪಸ್ ಹೋಗಿರುತ್ತಾರೆ. ಆದರೆ ಕ್ರಮ ಬದ್ದವಾಗಿ ಯಾವುದೇ ಆದೇಶ ಇಲ್ಲದಿದ್ದರು ಅಧಿಕಾರಿಗಳು ಸರ್ವೆ ಮಾಡದೆ ವಾಪಸ್ ಹೋಗಿರುತ್ತಾರೆ ಎಂದು ಗ್ರಾಮಸ್ಥರು ಪಿ ಡಿ ಒ ಗೆ ತರಾಟೆಗೆ ತೆಗೆದು ಕೊಂಡು ಗ್ರಾಮ ಪಂಚಾಯಿತಿ ಮುಂದೆ ಆಕ್ರೋಶ ವ್ಯಕ್ತ ಪಡಿಸಿರುತ್ತಾರೆ.ಈ ಸಂದರ್ಭದಲ್ಲಿ ಜೈ ಕರುನಾಡು ಮಾತೃಭೂಮಿ ಸಂಘ ಬೆಂಗಳೂರು, ರಾಜ್ಯ ಅಧ್ಯಕ್ಷರಾದ ಪ್ರಭು ಬೆಳಗೋಡು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ವಿರೂಪಕ್ಷ, ಸಮಾಜಸೇವಕರಾದ ಜಗದೀಶ್,ಮಾಜಿ ಅಧ್ಯಕ್ಷರಾದ ಭುವನಾಕ್ಷ, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಜೈ ಕರುನಾಡು ಮಾತೃಭೂಮಿ ಸಂಘದ ಖಜಾಂಚಿ ಗಂಗಾಧರ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹೋಬಳಿ ಅಧ್ಯಕ್ಷರಾದ ಬಸವರಾಜ್ ಬೆಳಗೋಡು ಸೇರಿದಂತೆ ಗ್ರಾಮಸ್ಥರು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!