*ಮಾಜಿ ಸಚಿವರಾದ ಎಚ್. ಕೆ. ಕುಮಾರಸ್ವಾಮಿ ಅವರ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿಮಾನಿ ಬಳಗದವರಿಂದ ಹುಟ್ಟುಹಬ್ಬ ಆಚರಣೆ *

*ಸಕಲೇಶಪುರ : ಮಾಜಿ ಸಚಿವರು ಮಾಜಿ ಶಾಸಕರು  ಆದಂತಹ  ಎಚ್. ಕೆ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬ ಹಾಗೂ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ಸಕಲೇಶಪುರದ ಅವರ ನಿವೇಶನದಲ್ಲಿ   ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಅಭಿಮಾನಿಗಳ ದಂಡು ಅವರ ನಿವಾಸಕ್ಕೆ ತೆರಳಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ  ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂಚಲಕುಮಾರಸ್ವಾಮಿ, ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್, ಟಿ ಏ ಪಿ ಎಮ್ ಸಿ ನಿರ್ದೇಶಕರುಗಳಾದ 

ಜಾತಳ್ಳಿ ಪುಟ್ಟಸ್ವಾಮಿಗೌಡರು, ಮುಖಂಡರಾದ  ರಮೇಶ್ ಕರಗೂರು,  ಬಿರಡಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್, ಮುಖಂಡರು ಹಾಗೂ ಅಧ್ಯಕ್ಷರಾದ ಅಸ್ಲಾಂ, ಮಾಜಿ ಪುರಸಭೆ ಅಧ್ಯಕ್ಷ ಕಾಡಪ್ಪ, ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಭೂಷಣ್, ಗೊದ್ದು  ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೌಶಿಕ್, ಎಚ್ ಡಿ ಪಿ ಏ ಉಪಾಧ್ಯಕ್ಷರಾದ ಸಚಿನ್, ಜೆಡಿಎಸ್ ಮುಖಂಡರಾದ ಸುಮನ್ ಹೆತ್ತೂರು, ರಾಶಿ ಗೌಡ, ತಮ್ಮೇಗೌಡ,   ಬಾಳುಪೇಟೆ ರೋಹಿತ್, ಬಾಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಕೇಶ್, ರವಿಕುಮಾರ್, ಸೂರ್ಯ  ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!