ಹಾಸನ .ಜಿಲ್ಲೆಯ ಪ್ರವಾಸಿ ತಾಣ ಬೇಲೂರು ಪಟ್ಟಣದಲ್ಲಿ 80ನೇ ಸ್ವಾತಂತ್ರೋತ್ಸವ ಅಂಗವಾಗಿ 24X7 ಸಮಾಜ ಸೇವ ತಂಡ ಟಿಪ್ಪು ಬಾಯ್ಸ್ ಹಸಿರು ಭೂಮಿ ಪ್ರತಿಷ್ಠಾನ ಜೀವ ಸಂಜೀವಿನಿ ರಕ್ತ ನಿಧಿ ಕೇಂದ್ರ ಹಾಸನ ಬೇಲೂರಿನ ಪ್ರಗತಿಪರ ಸಂಘಟನೆಯ ಸಹಾಯೋಗದೊಂದಿಗೆ ಬೃಹತ್ ರಕ್ತದಾನ…
Author: HSN News
ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಹಳೇಬೀಡು ಪಿಎಸ್ಐ ಮಂಜುನಾಥ್!
ಬೇಲೂರು: ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಲಂಚ ಪಡೆಯುತ್ತಿದ್ದ ಹಳೇಬೀಡು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ (PSI) ಮಂಜುನಾಥ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.ಘಟನೆಯ ವಿವರ:ಹಳೇಬೀಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾನ್-ಕಾನ್ಫಿಡೆನ್ಶಿಯಲ್ ರಿಪೋರ್ಟ್ (NCR) ಒಂದನ್ನು ಇತ್ಯರ್ಥಪಡಿಸಲು ಪಿಎಸ್ಐ ಮಂಜುನಾಥ್…
