ಕನಸಿನ ಮನೆಯ ಗೃಹ ಪ್ರವೇಶಕ್ಕೆ ಆತ್ಮೀಯ ಸ್ವಾಗತ

ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ASSK ಸಂಘಟನೆಯ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಯುವ ಸಾಮಾಜಿಕ ಹೋರಾಟಗಾರ ರಾಜ್ಯ ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಆತ್ಮೀಯ ಸಾಹೋದರ ಡಾ. ಕೆ. ಎಂ. ಸಂದೇಶ್ ಅವರು ಕೋಲಾರ ಜಿಲ್ಲೆಯ ಹೊನ್ನೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬೌದ್ಧ ಧ್ವಜವನ್ನು ಹೋಲುವ ಪ್ರಪಂಚದ ಮೊದಲ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು 05/07/2026 ರಂದು ಹಮ್ಮಿಕೊಂಡಿದ್ದು ಈ ಶುಭ ಕಾರ್ಯಕ್ರಮಕ್ಕೆ ಎಲ್ಲಾ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು, ಬಂದು ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಬೇಕೆಂದು ಸಂದೇಶ್ ಅವರ ಪರವಾಗಿ ಕೇಳಿಕೊಳ್ಳುತ್ತೇನೆ.

ಇಂತಿ

ಸುಧಾಕರ್ ಎಂ. ಎಲ್. ಮಳಲಿ.,ರಾಜ್ಯ ಕಾರ್ಯದರ್ಶಿಗಳು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ASSK

ಹಾಗು ಕುಮಾರ್ ಕೆ. ಕೆ. HSN NEWS ಸಂಪಾದಕ

Leave a Reply

Your email address will not be published. Required fields are marked *

error: Content is protected !!