*ಮುಖ್ಯ ಶಿಕ್ಷಕರಾದ* ಕುಮಾರಸ್ವಾಮಿ, ಸಿ ಎಸ್, ರವರಿಗೆ ಅದ್ದೂರಿ ಬೀಳ್ಕೊಡುಗೆ*

ಸಕಲೇಶಪುರ ತಾಲೂಕಿನ ಬೆಳಗೊಡು ಹೋಬಳಿ ಕೂಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ರಾದ ಕುಮಾರಸ್ವಾಮಿ ಸಿ.ಎಸ್ ರವರು ಕೂಡನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಯಲ್ಲಿ 5-6 ವರ್ಷಗಳಿಂದ ಉತ್ತಮ ಸೇವೆ ಸಲ್ಲಿರುತ್ತಾರೆ, ಇವರಿಗೆ ಶಾಲೆಯ ಆಡಳಿತ ವೃಂದ ವತಿಯಿಂದ ಬೀಳ್ಕೊಡಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಜೈ ಕರುನಾಡು ಮಾತೃಭೂಮಿ ಸಂಘ ಬೆಂಗಳೂರು ರಾಜ್ಯದ್ಯಕ್ಷರಾದ ಪ್ರಭು ಬೆಳಗೋಡು, ಖಜಾಂಚಿ ಗಂಗಾಧರ್, ಶಾಲೆಯ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ರುದ್ರೇಶ್, ಸದಸ್ಯರಾದ ನಂದೀಶ್, ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಅಧ್ಯಕ್ಷರಾದ ಬಸವರಾಜ್ ಬೆಳಗೋಡು, ಮಂಜುನಾಥ್ ದೊಡ್ಡದಿಣ್ಣೆ ಶಾಲೆಯ ಶಿಕ್ಷಕರ ವೃಂದದವರಾದ ಸಿ.ಎಸ್, ಇಂದಿರಾ, ವಿನೋದ ಹೆಗ್ಡೆ, ಸೌಮ್ಯ. ಟಿ. ಡಿ., ಫಿಲೋಮೀನ ಥಾಮಸ್, ಕವಿತ, ಮಮತ. ಹೆಚ್. ವಿ, ಮೋಹನ್ ಕುಮಾರ್, ಎಸ್ ಸೇರಿದಂತೆ ಇತರರು ಹಾಜರಿದ್ದರು ಬಿಳ್ಕೊಡುಗೆ ಸಮಾರಂಭವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!