ಒತ್ತುವರಿ ಅರಣ್ಯ ಪ್ರದೇಶ ಇಲಾಖೆ ವಶಕ್ಕೆ

ಸಕಲೇಶಪುರ – ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಸಕಲೇಶಪುರರವರ ಆದೇಶ ಸಂಖ್ಯೆ : ಸ ಅ ಸಂ / ಸಕಪು /ಒತ್ತುವರಿ / ಅ ಮೊ 270/21-22 ರ ದಿನಾಂಕ 22-06-2026 ರಂತೆ ಸೆಕ್ಷನ್ -4 ಮರಗಡಿ ಸ ನಂ -54 ರಲ್ಲಿ ಅನಿಲ್ ಕುಮಾರ್ ಬಿನ್ ಬುಕ್ಕೆಗೌಡ ಅಚ್ಚನಹಳ್ಳಿರವರು ಒತ್ತುವರಿ ಮಾಡಿದ್ದ 10.00 ಎಕರೆ ( ಕಾಫಿ, ಅಡಿಕೆ, ಮೆಣಸು ಬಾಳೆ )ಅರಣ್ಯ ಪ್ರದೇಶವನ್ನು ವಲಯ ಅರಣ್ಯ ಅಧಿಕಾರಿಗಳು H R ಹೇಮಂತ್ ಕುಮಾರ್,ಮತ್ತು ಉಪವಲಯ ಅರಣ್ಯ ಅಧಿಕಾರಿಗಳು ಅರ್ಜುನ್, ಮಂಜುನಾಥ್, ಮಹದೇವ್ ಧನಂಜಯ್, ಹಾಗು ಗಸ್ತು ಅರಣ್ಯ ಪಾಲಕರು ಉಮೇಶ್ ಯೋಗೇಶ್ ದೇವರಾಜ್ ದೇವೇಂದ್ರ, ಕುಮಾರ್ ಮತ್ತು RRT ಸಿಬ್ಬಂದಿಗಳು ಸೋಮಶೇಖರ್ ಮದನ್ ಸುಧೀಶ್ ಬೆಳ್ಳಂಬೆಳಗ್ಗೆ ಕಾರ್ಯಚರಣೆ ನಡೆಸಿ ಒತ್ತುವರಿ ಹದ್ದು ಬಸ್ತು ಗುರುತು ಮಾಡಿ ಒತ್ತುವರಿ ಅರಣ್ಯ ಪ್ರದೇಶವನ್ನು ಇಲಾಖೆ ವಶಕ್ಕೆ ಪಡೆಯಲಾಯಿತು

Leave a Reply

Your email address will not be published. Required fields are marked *

error: Content is protected !!