
ಚಿಂತಾಮಣಿ- ಸರ್ಕಾರದ ಸೇವೆಯಲ್ಲಿ ಇರುವಾಗಲೇ ಮೃತ ಹೊಂದಿದ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಯಾದ ಶ್ರೀ V. R. ಚಂದ್ರಶೇಖರ್ ಅವರ ಮಗಳಾದ ಕುಮಾರಿ ತನುಜಾ .ಅರ್. ಸಿ. ರವರಿಗೆ ಅನುಕಂಪ ಆಧಾರದ ಮೇಲೆ ಚಿಂತಾಮಣಿ ತಾಲ್ಲೂಕು ಕಛೇರಿಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಕಾತಿ ಮಾಡಿ ,ಆದೇಶ ಪ್ರತಿ ನೀಡಲಾಯಿತು.
