ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

Oplus_131072

ಬೇಲೂರು- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾನುವಾರ ದಿನಾಂಕ – 07/06/2026 ರ ರಿ ಸಂಜೆ 4.30 ಕ್ಕೆ ಬೇಲೂರು ಹೊರವಲಯದ ಪ್ರಸಾದಿ‌ಳ್ಳಿ ರಸ್ತೆ ಹತ್ತಿರ, ಬೇಲೂರು ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಮಾಡುವ ಘಟಕದ ಆವರಣದಲ್ಲಿ ಹಸಿರು ಭೂಮಿ ಪ್ರತಿಷ್ಠಾನ, ಬೇಲೂರು ತಾಲ್ಲೂಕು ಘಟಕ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಪರಿಸರ ಪ್ರೇಮಿಗಳು, ಪ್ರಗತಿಪರ ಸಂಘಟನೆಗಳ ಎಲ್ಲಾ ಅಧ್ಯಕ್ಷರುಗಳು, ಪತ್ರಕರ್ತ ಮಿತ್ರರು, ಮತ್ತು ಪುರಸಭೆಯ ಅಧ್ಯಕ್ಷರು, ಹಾಗೂ ಮುಖ್ಯ ಅಧಿಕಾರಿಗಳು, ಹಾಗೂ ಸರ್ವ ಪುರಸಭೆಯ ಸದಸ್ಯರು ಹಾಗೂ ಸಿಬ್ಬಂದಿಗಳು ಆಗಮಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ತಮ್ಮೆಲ್ಲರಿಗೂ ಪ್ರೀತಿಯ ಕರೆಯೋಲೆಶ್ರೀ ಮತಿ ತೀರ್ಥ ಕುಮಾರಿ . M.R. ವೆಂಕಟೇಶ್. ಹಸಿರು ಭೂಮಿ ಪ್ರತಿಷ್ಠಾನ ಅಧ್ಯಕ್ಷರುನೂರ್ ಅಹಮದ್ಹಸಿರು ಭೂಮಿ ಪ್ರತಿಷ್ಠಾನ ಕಾರ್ಯದರ್ಶಿ ಬೇಲೂರು

Leave a Reply

Your email address will not be published. Required fields are marked *

error: Content is protected !!