ಸಕಲೇಶಪುರ ತಾಲೂಕಿನ ಕುರುಬತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಶುಕ್ರವಾರ ಸಂತೆ ಗ್ರಾಮದಲ್ಲಿರುವ ಸಂತೆ ಮೈದಾನದಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಸಂತೆ ಮುಗಿದ ನಂತರ ಕಸ ಕಡ್ಡಿ ಕರಗಿದ ತರಕಾರಿ ಇತರೆ ತ್ಯಾಜ್ಯ ವಸ್ತುಗಳು ಮೈದಾನದಲ್ಲಿ ಕೊಳೆಯುತ್ತಿದ್ದು,…
ಬೇಲೂರು: ತಾಲ್ಲೂಕಿನ ಮಾದಿಹಳ್ಳಿ ಹೋಬಳಿ, ಮಾದಿಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ತಿಂಗಳುಗಳಿಂದ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದ್ದು, ಮಾದಿಹಳ್ಳಿ ಗ್ರಾಮದ ಜನರು ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗೂ ರೈತರು ನೀರು ಹಾಯಿಸಲು ವಿದ್ಯುತ್ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ…
ಸಕಲೇಶಪುರ: ತಾಲ್ಲೂಕಿನ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳು *ಕನ್ನಡ ಭಾಷಾ ಶಿಕ್ಷಕರು* *ಆಂಗ್ಲ ಭಾಷಾ ಶಿಕ್ಷಕರು* *ಹಿಂದಿ ಭಾಷಾ ಶಿಕ್ಷಕರು* ಶೈಕ್ಷಣಿಕ ಅರ್ಹತೆ…
ಹಾಸನ: ಸಕಲೇಶಪುರ ತಾಲೂಕು ಯಸಳೂರು ಹೋಬಳಿ ದಬ್ಬಳ್ಳಿ ಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ, ನಾಡಹಬ್ಬ ದಸರಾ ಗಜಪಡೆಯ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಅರ್ಜುನನ ಭವ್ಯ ಸ್ಮಾರಕ ಕೊನೆಗೂ ಲೋಕಾರ್ಪಣೆಗೊಂಡಿದೆ. ಸುಮಾರು ಎರಡೂವರೆ ವರ್ಷದ…
ಸಕಲೇಶಪುರ: ಸಕಲೇಶಪುರ ತಾಲೂಕು ದೇವಾಲಕೇರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಡಚಳ್ಳಿ ಅರಣ್ಯ ಪ್ರದೇಶದ ಸ ನಂ. 28 ರಲ್ಲಿ ಅನಧಿಕೃತವಾಗಿ ಗುಡಿಸಲುಗಳು ನಿರ್ಮಾಣವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೊರ ರಾಜ್ಯದವರ ಅಕ್ರಮ ಗುಡಿಸಲು ಎಂದು ವ್ಯಕ್ತವಾಗಿದ್ದು, ಪ್ರಕರಣ ಕುರಿತು ಸಂಪೂರ್ಣ ತನಿಖೆ…
ಸಕಲೇಶಪುರ ನಗರದ ಪುರಭವನದಲ್ಲಿ 2570ನೇ ವರ್ಷದ ಅಂಗವಾಗಿ ಬೌದ್ಧ ಸಮಾಜ ವತಿಯಿಂದ ಏರ್ಪಾಡಿಸಲಾಗಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ್ ಬೈಕೆರೆ ವಹಿಸಿದ್ದರು. ಉದ್ಘಾಟನೆಯನ್ನು ಬಂತೇಜಿ ಹಾಗೂ ಬಿಕ್ಕು ಸಂಘ ಮಹಬೋದಿ ಸೊಸೈಟಿ ಬೆಂಗಳೂರು ಉದ್ಘಾಟನೆಯನ್ನು ನೆರವೇರಿಸಿ ಕೊಟ್ಟರು. ಈ ಸಂದರ್ಭದಲ್ಲಿ…
ಸಕಲೇಶಪುರ ದಿನಾಂಕ :1/5/2026 ರಂದು ಜಂಬೂದ್ವಿಪ ಬುದ್ಧ ವಿಹಾರದಲ್ಲಿ 2570 ನೇ ವರ್ಷದ ಭಗವಾನ್ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಹಾಗೂ ಭೋದಿ ಸಪ್ತಾಹ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್, ಭೋದಿ ವೃಕ್ಷ ಹಾಗೂ ಗೌತಮ…
ಬೇಲೂರು: ಬೇಲೂರು ತಾಲ್ಲೂಕು ಹಳೇಬೀಡು ಹೋಬಳಿ ಸಾಣೇನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ತನ್ನ ಬೀರೇಗೌಡ ಅವರು ತಮ್ಮ ಜೀವನೋಪಾಯಕ್ಕಾಗಿ ಸಾಕಿದ 2 ಸಿಂಧಿ ಹಸುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಇತ್ತೀಚೆಗೆ ಅಬ್ಬರದ ಮಳೆ ಸುರಿದ ಪರಿಣಾಮವಾಗಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.…
ಸಕಲೇಶಪುರ : ನಗರದ ಹೊಸ ಬಸ್ ನಿಲ್ದಾಣ ಜಂಬುದ್ವೀಪ ಬುದ್ಧ ವಿಹಾರ ದಲ್ಲಿ 2570ನೇ ವರ್ಷದ ಭಗವಾನ್ ಬುದ್ಧ ಜಯಂತಿ ಆಚರಣೆ, ಹಾಗೂ ಬೋಧಿ ಸಪ್ತಹ ಕಾರ್ಯಕ್ರಮದ ಅಂಗವಾಗಿ ಶಾಂಚಿ ಮಹದ್ವಾರ, ನವೀಕರಣಗೊಂಡ ಬುದ್ಧ ವಿಹಾರ, ಹಾಗೂ ಬೋಧಿ ಸಾಪ್ತಾಹ ಕಾರ್ಯಕ್ರಮದ…
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ ವಾಟೇಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆಗಳು ಕಂಡು ಬಂದಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಚಲಿಸಬೇಕಾಗಿ ಹಾಸನ ಅರಣ್ಯ ಇಲಾಖೆ ಮಾಧ್ಯಮದ ಮೂಲಕ ಕೋರಲಾಗಿದೆ.